<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೯; ಪದ್ಯ ೨೪೧ ರಿಂದ ೨೭೦;
<ಮಂಕುತಿಮ್ಮನ ಕಗ್ಗ-ಕಂತು ೮.ಪದ್ಯ ೨೧೧ ರಿಂದ ೨೪೦ ವರೆಗೆ:ಅರ್ಥಸಹಿತ.
ಮಂಕುತಿಮ್ಮನ ಕಗ್ಗ; :ಅರ್ಥಸಹಿತ
ಪದ್ಯ– ೨೪೧
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಿ ಸಮನ್ವಯ ಸೂತ್ರ ನಯವ
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ
ರಸಿಕತೆಯೇ ಯೋಗವೆಲೊ – ಮಂಕುತಿಮ್ಮ.
 ಸಮವಲ್ಲದ ವಿಷಯದಲಿ ಸಮತೆಯನು ಕಾಣುವುದು,ವಿಷಮದಲಿ ಸ್ನೇಹವನು ಕಾಣುವುದು,ಸಮಂಜಸವಲ್ಲದರಲ್ಲಿ ಸಮನ್ವಯದ ಸೂತ್ರವನ್ನು ಹೆಣೆಯುವುದು, ಸಂಕಷ್ಟಗಳೇ ತುಂಬಿರುವ ಈ ಸಂಸಾರದಲ್ಲಿ ವಿನೋದವನ್ನು ನಗೆಯನ್ನು ಕಾಣುವಂಥಾ ರಸಿಕತೆಯೇ,ಯೋಗವೆಂದು ತಿಳಿಯಬೇಕು. 
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೮. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೧೦.> ಅರ್ಥ ಸಹಿತ
ನೋಡಿ

ಉಲ್ಲೇಖ
 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ